¡Sorpréndeme!

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿತ; ಆರೋಪಿ ಬಂಧನ | Chitradurga

2022-07-03 5 Dailymotion

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಆಲೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ. ಆಲೂರು ಗ್ರಾಮದ ಕೃಷ್ಣರಾಜಪುರ ರಸ್ತೆಯಲ್ಲಿ ಘಟನೆ ನಡೆದಿದೆ. ಸಮಿವುಲ್ಲಾ ಎಂಬ ಯುವಕನಿಗೆ ಚೂರಿ ಇರಿಯಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ನೂತನ್ ಎಂಬಾತ ಸಮಿವುಲ್ಲಾ ಎಂಬಾತನಿಗೆ ಚೂರಿ ಇರಿದಿದ್ದಾನೆ. ಆರೋಪಿಯನ್ನು ಬಂಧಿಸಿದ್ದೇವೆ ಅಂತ ಎಸ್ಪಿ ಪರಶುರಾಮ್ ಪಬ್ಲಿಕ್ ಟಿವಿ ತಿಳಿಸಿದ್ದಾರೆ.

#publictv #chitradurga